Home South Zone Karnataka ಧಾರವಾಡದಲ್ಲಿ ೩೫ನೇ ಕೃಷಿ ಮೇಳ ಮಣ್ಣಿನ ಆರೋಗ್ಯ, ಪಾರಂಪರಿಕ ಬೀಜಗಳಿಗೆ ಒತ್ತು

ಧಾರವಾಡದಲ್ಲಿ ೩೫ನೇ ಕೃಷಿ ಮೇಳ ಮಣ್ಣಿನ ಆರೋಗ್ಯ, ಪಾರಂಪರಿಕ ಬೀಜಗಳಿಗೆ ಒತ್ತು

0
2

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ೩೫ನೇ #ಕೃಷಿಮೇಳ ಭರ್ಜರಿಯಾಗಿ ಆರಂಭವಾಗಲಿದೆ. ಈ ಬಾರಿ “#ಮಣ್ಣಿನಆರೋಗ್ಯ ಮತ್ತು #ಪಾರಂಪರಿಕಸಸ್ಯಪ್ರಜಾತಿಗಳು ಆಹಾರ ಭದ್ರತೆಗಾಗಿ” ಎಂಬ ಮಹತ್ವದ ವಿಷಯದ ಮೇಲೆ ಕಾರ್ಯಕ್ರಮ ನಡೆಯಲಿದೆ. ಮೇಳದಲ್ಲಿ #ಹೈಟೆಕ್ ಪ್ರದರ್ಶನಗಳು, ವಿವಿಧ ಗಿಡಗಳು, ಹಣ್ಣು-

ಹೂವಿನ ಪ್ರದರ್ಶನಗಳು ಹಾಗೂ #ಕೃಷಿತಜ್ಞರಿಂದ ಸಲಹೆಗಳು ರೈತರಿಗೆ ಲಭ್ಯವಾಗಲಿವೆ. ರೈತರ ಜೊತೆಗೆ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾಮಾನ್ಯರು ಭಾಗವಹಿಸುವ ನಿರೀಕ್ಷೆ ಇದೆ.

NO COMMENTS